ಗೆಳತಿ ನಿನ್ನ ನೆನಪಾಗುತಿದೆ.
ಸಂಜೆಯ ಗಾಳಿ ಬೀಸುತಿದೆ
ಮಳೆ ಬರುವ ಸೂಚನೆ ನೀಡುತಿದೆ
ಗೆಳತಿ ನಿನ್ನ ನೆನಪಾಗುತಿದೆ
ಬಾನು ಕವಿಯುವಾಗ ಮಿನುಗೋ ಮೊದಲ ತಾರೆ
ನನ್ನ ಕೆಲವು ದಿನಗಳಿಗೆ ಬೆಳದಿಂಗಳಾಗಿ ಬಾರೆ
ನಿನ್ನ ಸೊಂಪಾದ ನೋಟ.......
ನಿನ್ನ ಸೊಂಪಾದ ನೋಟ ಇನ್ನೂ ನೆನಪಿದೆ
ಮರೆಯಲು ಹೋದರೆ ನನ್ನೇ ಮರೆಸುತಿದೆ
ಗೆಳತಿ ನಿನ್ನ ನೆನಪಾಗುತಿದೆ..
ನನ್ನ ಬಾಳಲಿ ಹೊಸಬೆಳಕು ತಂದ ದೀಪವೇ
ನೀನು ಬಿಟ್ಟೋದ ನೆರಳಲ್ಲೇ ನಿನ್ನ ಇಂದು ಕಾಣುತಿರುವೆ
ಇಳೆಗೆ ಮಳೆಯೇ ಬಂಧು ಆದರೆ ......
ಇಳೆಗೆ ಮಳೆಯೇ ಬಂಧು ಆದರೆ
ನನ್ನ ಎದೆಗೂಡಲ್ಲು ಇರಬೇಕಾದ ಮುತ್ತು ನೀನೆಯಲ್ಲವೇ
ಗೆಳತಿ ನಿನ್ನ ನೆನಪಾಗಿದೆ
ಚೇತನ್ .ಎನ್ http://www.orkut.co.in/Main#Profile?uid=1901888616466504924
ಸಂಜೆಯ ಗಾಳಿ ಬೀಸುತಿದೆ
ಮಳೆ ಬರುವ ಸೂಚನೆ ನೀಡುತಿದೆ
ಗೆಳತಿ ನಿನ್ನ ನೆನಪಾಗುತಿದೆ
ಬಾನು ಕವಿಯುವಾಗ ಮಿನುಗೋ ಮೊದಲ ತಾರೆ
ನನ್ನ ಕೆಲವು ದಿನಗಳಿಗೆ ಬೆಳದಿಂಗಳಾಗಿ ಬಾರೆ
ನಿನ್ನ ಸೊಂಪಾದ ನೋಟ.......
ನಿನ್ನ ಸೊಂಪಾದ ನೋಟ ಇನ್ನೂ ನೆನಪಿದೆ
ಮರೆಯಲು ಹೋದರೆ ನನ್ನೇ ಮರೆಸುತಿದೆ
ಗೆಳತಿ ನಿನ್ನ ನೆನಪಾಗುತಿದೆ..
ನನ್ನ ಬಾಳಲಿ ಹೊಸಬೆಳಕು ತಂದ ದೀಪವೇ
ನೀನು ಬಿಟ್ಟೋದ ನೆರಳಲ್ಲೇ ನಿನ್ನ ಇಂದು ಕಾಣುತಿರುವೆ
ಇಳೆಗೆ ಮಳೆಯೇ ಬಂಧು ಆದರೆ ......
ಇಳೆಗೆ ಮಳೆಯೇ ಬಂಧು ಆದರೆ
ನನ್ನ ಎದೆಗೂಡಲ್ಲು ಇರಬೇಕಾದ ಮುತ್ತು ನೀನೆಯಲ್ಲವೇ
ಗೆಳತಿ ನಿನ್ನ ನೆನಪಾಗಿದೆ
ಚೇತನ್ .ಎನ್ http://www.orkut.co.in/Main#Profile?uid=1901888616466504924
ಕಾಮೆಂಟ್‌ಗಳು