ಗುಂಡ : ನ್ಮಮ ಕಚೇರಿಯಲ್ಲಿ ಅವಸರದ ಕೆಲಸಗಳನ್ನೆಲ್ಲಾ ನಮ್ಮ ಬಾಸ್ ಮಾಡ್ತಾರೆ.
ಗೆಳೆಯ : ಹಾಗಾದರೆ ಅವಸರವಿಲ್ಲದ ಕೆಲಸಗಳನ್ನ ಎಲ್ಲಾ ನೀನು ಮಾಡ್ತೀಯಾ ?
ಗುಂಡ : ಇಲ್ಲ, ನಾನು ಅವುಗಳನ್ನು ಮಾಡದೇ ಹಾಗೇ ಬಿಡುವುದರಿಂದ ನಂತರ ಅವು ಅವಸರದ ಕೆಲಸಗಳಾಗುತ್ತವೆ. ಆಗ ಅವನ್ನೂ ನಮ್ಮ ಬಾಸ್ ಮಾಡುತ್ತಾರೆ.
***
ಹೆಂಡತಿ : ರೀ, ನಿಮ್ಮ ಗೆಳೆಯ ಚೂರೂ ಚೆನ್ನಾಗಿಲ್ಲದ ಹುಡುಗಿಯನ್ನ ಮದುವೆ ಆಗ್ತಿದಾನೆ. ನೀವಾದ್ರೂ ಸ್ವಲ್ಪ ತಿಳಿ ಹೇಳೋದಲ್ವ ?
ಗಂಡ : ನಾನ್ಯಾಕೇ ಹೇಳಲಿ ? ನಾನು ಮದ್ವೆ ಆಗುವಾಗ ಅವನೇನು ಹೇಳಿದ್ನಾ ?
***
ಗಂಡ : ನಿನ್ನ ಹಿಂಸೆ ತಡಿಯೋಕ್ ಆಗ್ತಿಲ್ಲ. ಸ್ವಾಮೀಜ ಆಗೋಣ ಅಂತ ಇದೀನಿ.
ಹೆಂಡತಿ : ಆ ರೀತಿ ಬೇಗನೆ ಹಣ ಮಾಡಿ ಅಂತ ತಾನೇ ನಾನು ಹಿಂಸೆ ಮಾಡ್ತಿರೋದು.

ಕಾಮೆಂಟ್‌ಗಳು