ಕನ್ನಡದ ವಿಶಿಷ್ಟ ಸಂಪಾದಕ ವಿಶ್ವೇಶ್ವರ ಭಟ್ಟರು ವಿಜಯಕರ್ನಾಟಕ ಪತ್ರಿಕೆಯನ್ನು ಬಿಟ್ಟ ನಂತರ ಒಂದು ಉತ್ತಮವಾದ ಕನ್ನಡ ಜಾಲತಾನವನ್ನು ಶುರು ಮಾಡಿದ್ದಾರೆ. http://vbhat.in/
ಇದರಲ್ಲಿ ಇವರ ಬಗ್ಗೆ, ಲೇಖನಗಳ ಬಗ್ಗೆ, ಏನು ಮಾಡುತ್ತಿದ್ದಾರೆ, ಮುಂದೇನು ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹಾಗೆಯೇ ವಿಕ ದಲ್ಲಿ ಪ್ರಕಟಗೊಳ್ಳುತ್ತಿದ್ದ ಭಟ್ಟರ ಜನಪ್ರಿಯ ಅಂಕಣಗಳಾದ ಜನಗಳ ಮನ, ಸುದ್ದಿಮನೆ ಕತೆ, ನೂರೆಂಟು ಮಾತು ಮುಂತಾದ ಅಂಕಣಗಳೂ ಲಭ್ಯ ಇವೆ.
ಕಾಮೆಂಟ್‌ಗಳು