ಒಮ್ಮೆ ಈ ಸಾಲನ್ನೂ ಸತ್ತು ಹೋಗಿರುವ ಸಾಯಿಬಾಬರನ್ನೂ ಯೋಚಿಸಿ ನೋಡಿ. ಅವರಿಗೆ ಈ ಸಾಲು ಎಷ್ಟೊಂದು ಸೂಕ್ತವಾಗಿದೆ ಎಂದು ತಿಳಿಯುತ್ತದೆ.
ಅವರು ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಪುಟ್ಟಪರ್ತಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಕುಡಿವ ನೀರು ಸರಬರಾಜಿಗೆ, ಆಸ್ಪತ್ರೆಗೆ ವಿನಿಯೋಗಿಸಿದರು. ಅದನ್ನು ಇನ್ನು ನೂರು ವರ್ಷ ಕಳೆದರೂ ಜನ ನೆನಪಿಸಿಕೊಂಡು ಅವರನ್ನು ಸ್ಮರಿಸುತ್ತಾರೆ. ಅಂದರೆ ಅದು ಅವರು "ಕೊಟ್ಟದ್ದು."
ಇನ್ನೊಂದು ಕಡೆ ಸಾವಿರಾರು ಕೋಟಿ ಮೌಲ್ಯದ ಹಣ, ಒಡವೆಗಳನ್ನು ಬಚ್ಚಿಟ್ಟಿದ್ದರು. ಅದು ಈಗ ಕಂಡವರ ಪಾಲಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಹೀಗಾಗಿ "ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ" ಸಾಲುಗಳು ಎಷ್ಟೊಂದು ಅರ್ಥಗರ್ಭಿತ ಎನ್ನಿಸದಿರದು.

ಕಾಮೆಂಟ್‌ಗಳು