ನಮ್ಮ ದೇಶದಲ್ಲಿ ನಾಣ್ಯಗಳು ನಾಲ್ಕು ಕಡೆಗಳಲ್ಲಿ ತಯಾರಾಗುತ್ತವೆ.
೧. ದೆಹಲಿ
೨. ಮುಂಬೈ
೩. ಹೈದರಾಬಾದ್
೪. ಕೋಲ್ಕತ್ತಾ
ಯಾವ ನಾಣ್ಯ ಯಾವ ಊರಿನಲ್ಲಿ ತಯಾರಾಗಿದೆ ಎಂದು ಕೂಡಾ ಕಂಡು ಹಿಡಿಯಬಹುದು.
ಯಾವುದೇ ನಾಣ್ಯದಲ್ಲಿರುವ ಇಸವಿಯ ಕೆಳಗೆ ಚಿಕ್ಕ ಚಿಹ್ನೆಯ ಮೂಲಕ ಇದನ್ನು ತೋರಿಸಲಾಗಿರುತ್ತದೆ.
ಅದು ಈ ಕೆಳಗಿನಂತಿರುತ್ತದೆ.
೧. ದೆಹಲಿ = ಒಂದು ಚುಕ್ಕೆ
೨. ಮುಂಬೈ = ವಜ್ರದ ಚಿಹ್ನೆ
೩. ಹೈದರಾಬಾದ್ = ನಕ್ಷತ್ರ
೪. ಕೋಲ್ಕತ್ತಾ = ಏನೂ ಇರುವುದಿಲ್ಲ.

ಕಾಮೆಂಟ್‌ಗಳು