ಈ ಭಂಡ ಯಡ್ಡಿ ಕರ್ನಾಟಕವನ್ನು ಬರ್ಬಾದು ಮಾಡದೇ ಹೋಗಲ್ಲ ಅನ್ನಿಸ್ತಿದೆ. ಲೋಕಾಯುಕ್ತ ಹೆಗಡೆಯವರು ಈತನಿಗೆ ಮಗ್ಗುಲ ಮುಳ್ಳಾಗಿದ್ದರು. ಅವರ ಅಧಿಕಾರಾವಧಿ ಇನ್ನೇನು ಮುಗಿಯುತ್ತಿದೆ ಅಂತ ಖುಷಿ. ಹಾಗೆಯೇ ಮುಂದಿನ ಲೋಕಾಯುಕ್ತರನ್ನಾಗಿ ತನ್ನ ಜಾತಿಯವರನ್ನೇ ನೇಮಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ ಯಡಿಯೂರಪ್ಪ.
ತಮ್ಮದೇ ಜಾತಿಯ ಲೋಕಾಯುಕ್ತರಿದ್ದರೆ ಅವರು ತಮ್ಮ ಮಾತು ಕೇಳಿಲ್ಲ ಅಂದರೂ ತಾವು ದುಡ್ಡು ಕೊಟ್ಟು ಸಾಕುತ್ತಿರುವ ಯಾವುದಾದರೂ ಸ್ವಾಮೀಜಿ ಕಡೆಯಿಂದ ಒತ್ತಡ ತಂದು ಕೇಳುವಂತೆ ಮಾಡಬಹುದು ಅನ್ನುವ ಲೆಕ್ಕಾಚಾರ ಯಡ್ಡಿಯದು.
ತಮ್ಮದೇ ಜಾತಿಯ ಲೋಕಾಯುಕ್ತರಿದ್ದರೆ ಅವರು ತಮ್ಮ ಮಾತು ಕೇಳಿಲ್ಲ ಅಂದರೂ ತಾವು ದುಡ್ಡು ಕೊಟ್ಟು ಸಾಕುತ್ತಿರುವ ಯಾವುದಾದರೂ ಸ್ವಾಮೀಜಿ ಕಡೆಯಿಂದ ಒತ್ತಡ ತಂದು ಕೇಳುವಂತೆ ಮಾಡಬಹುದು ಅನ್ನುವ ಲೆಕ್ಕಾಚಾರ ಯಡ್ಡಿಯದು.
ಕಾಮೆಂಟ್‌ಗಳು